‘ಚಿನ್ನ’ ಒರಿಜಿನಲ್ ಅಥವಾ ಡ್ಯೂಪ್ಲಿಕೇಟ್ ಅಂತ ಹೇಗೆ ತಿಳಿದುಕೊಳ್ಳುವದು ? ಕೆಲವು ಪದ್ಧತಿಗಳು ಇಲ್ಲಿವೆ ನೋಡಿ!
ಭಾರತದಲ್ಲಿ, ಚಿನ್ನವನ್ನು ವಿವಿಧ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲದೆ ಇದನ್ನು ಹೆಚ್ಚಾಗಿ ಆಭರಣವಾಗಿ ಬಳಸಲಾಗುತ್ತದೆ. ಇಲ್ಲಿನ ಬಹುತೇಕರು ಮದುವೆಯಂತಹ ಶುಭ ಸಮಾರಂಭಗಳಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಅಲ್ಲದೇ ಇತರ ಸಂದರ್ಭಗಳಲ್ಲಿ ಅನೇಕರು ಬಹಳಷ್ಟು ಚಿನ್ನವನ್ನು ಅಲಂಕಾರಕ್ಕಾಗಿ...