ಒಮ್ಮೆ ನಕ್ಕು ಬಿಡಿ! ನಿಮಗಾಗಿ ಹಾಸ್ಯದ ವಿವಿಧ ಪಂಚ್ ಗಳು; ಇಲ್ಲಿವೆ ಮೂಡ್ ಫ್ರೆಶ್ ಮಾಡುವ ಸ್ಪೆಷಲ್ ಟ್ಯಾಬ್ ಲೆಟ್ಸ್ ಗಳು…
ಹೆಂಡತಿ – ರೀ ಇಲ್ಲಿ ಸ್ವಲ್ಪ ಕೇಳ್ತೀರಾ? ನಾನು ಮೊನ್ನೆ ಖರೀದಿಸಿದ ಡ್ರೆಸ್ ಹೊಸ ಡಿಟರ್ಜೆಂಟ್ ನಿಂದ ವಾಶ್ ಮಾಡಿದೆ, ಅದು ತುಂಬಾ ಟೈಟ್ ಆಗ್ತಿದೆ. ಎನ್ ಮಾಡ್ಲಿ? ಗಂಡ – ಈಗ ನೀನು...