ವೆಸ್ಟ್ ಇಂಡೀಸ್ ನ 18 ವರ್ಷದ ಈ ಲೇಡಿ ಕ್ರಿಕೆಟರ್ ತನ್ನ ಸೌಂದರ್ಯದಿಂದ ಹಚ್ಚಿದಳು ಜಗತ್ತಿಗೆ ಹುಚ್ಚು!
ಜನವರಿ 14 ರಿಂದ ದಕ್ಷಿಣ ಆಫ್ರಿಕಾದಲ್ಲಿ ICC ವರ್ಲ್ಡ್ ಕಪ್ (UNDER 19) ಯುವತಿಯರ t -20 ಪಂದ್ಯಗಳು ಜೋರಾಗಿ ನಡೆದಿವೆ. ಈ ಸ್ಪರ್ಧೆಯಲ್ಲಿ ಜಗತ್ತಿನ 16 ತಂಡಗಳು ಭಾಗವಹಿಸಿದ್ದು ಒಟ್ಟು 41 ಪಂದ್ಯಗಳು...