ದಿನಕ್ಕೆ 400 ₹ ಗಳಿಸುವ ಕಾರ್ಮಿಕನ ಖಾತೆಗೆ ಹರಿದು ಬಂದವು 2700 ಕೋಟಿ ₹. ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿ..!
ಅದೃಷ್ಟದ ಮೇಲೆ ಯಾರ ನಿಯಂತ್ರಣವಿಲ್ಲ. ಇದು ಯಾವಾಗ, ಯಾರಿಗೆ, ಯಾವ ರೀತಿ ಒಲಿಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇಂಥ ಒಂದು ಭಾಗ್ಯ ಇಟ್ಟಿಗೆಯ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಒಲಿದು ಬಂತು. ಉತ್ತರ...