ಸೂಪರ್ ಹಿಟ್ ‘ಗದರ್’ ಚಿತ್ರದ ಡೈರೆಕ್ಟರ್ ಶೇರ್ ಮಾಡಿದರು ಅದ್ಭುತ ವಿಡಿಯೋ! ಈ ನಟಿಯ ಯೋಗ ಮತ್ತು ಡಾನ್ಸ್ ನೋಡಿ, ಅಮೇಜಿಂಗ್..!
ಜಗತ್ತಿನಲ್ಲಿ ಟ್ಯಾಲೆಂಟ್ ತುಂಬಿದ ವ್ಯಕ್ತಿಗಳಿಗೇನು ಕಡಿಮೆ ಇಲ್ಲ. ದೇಶದ ಪ್ರತಿಯೊಂದು ನಗರ, ಪಟ್ಟಣ, ಓಣಿಯಲ್ಲಿ ಆಶ್ಚರ್ಯ ಪಡುವಂತಹ ಟ್ಯಾಲೆಂಟ್ ನಿಂದ ಕೂಡಿದ ವ್ಯಕ್ತಿಗಳು ತುಂಬಿದ್ದಾರೆ. ಇಂಥವರಲ್ಲಿ ಕೆಲವರು ಇಡೀ ಜಗತ್ತೇ ಬೆರಗಾಗುವಂತಹ ಅದ್ಭುತ ಕೃತಿಯನ್ನು...