Video; ಚಿಕ್ಕಂದಿನಲ್ಲಿ ನನ್ನ ಬ್ಯಾಟಿಂಗ್ ನೋಡಿಲ್ವಾ? ದ್ರಾವಿಡ್ ಪ್ರಶ್ನೆಗೆ ಸೂರ್ಯ ನೀಡಿದ ಉತ್ತರ ಗೆಲ್ಲುತ್ತಿದೆ ಕ್ರಿಕೆಟ್ ರಸಿಕರ ❤️.
ಶ್ರೀಲಂಕಾದ ವಿರುದ್ಧ 3 ನೇ T-20 ಪಂದ್ಯ ಗೆದ್ದು ಭಾರತ ಸರಣಿ ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Sky) ಭರ್ಜರಿ ಶತಕ ಸಿಡಿಸಿ ಭಾರತ ಸಹಜವಾಗಿ ಗೆಲ್ಲುವ ದಾರಿಯನ್ನು ಸುಗಮ ಮಾಡಿದರು. ಶ್ರೀಲಂಕಾದ...