ಪಕ್ಕಾ ದೇಶಿ ಅಂದಾಜಿನಲ್ಲಿ ಅಜ್ಜಿ ನದಿಯಲ್ಲಿ ಹೊಡೆದ ಜಿಗಿತ; ಅದ್ಭುತ! ಈಗಲೇ1 ಹೀಗಾದ್ರೆ ಚಿಕ್ಕವರಿದ್ದಾಗೇಷ್ಟು ಮಾಡಿರಬೇಕು ಮಸ್ತಿ?
ಕೆಲವರಿಗೆ ವಯಸ್ಸು ಬರೀ ನಂಬರ್ ಅಷ್ಟೇ. ಅಂಥವರು ವಯಸ್ಸು ಹೆಚ್ಚಾಗಿದ್ದರೂ ಚಿಕ್ಕ ಮಕ್ಕಳಂತೆ ತುಂಬಾ ಜೋಶ್ ನಿಂದ ಹಾಗೂ ಅತೀ ಚಟುವಟಿಕೆಯಿಂದಲೇ ವರ್ತಿಸುತ್ತಾರೆ. ಸದ್ಯ ಹಳ್ಳಿ ಅಜ್ಜಿಯ ಸೂಪರ್ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ....