ಅಂಬಾನಿಯವರ ಈ ಶಾಲೆಯಲ್ಲಿ ಕೋಟ್ಯಾಧಿಪತಿಗಳೇ ಕಲಿಯಬಹುದು, ಶಾಲೆಯ ಒಂದು ತಿಂಗಳಿನ ಶುಲ್ಕನಲ್ಲಿ ಒಂದು ದುಬಾರಿ ಕಾರು ಬರುತ್ತೆ!
ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವುದು ಪಾಲಕರ ಮೇಲಿನ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಾಮಾನ್ಯ ನಾಗರಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಾರೆ. ಸ್ವಲ್ಪ ಉತ್ತಮ ಆದಾಯ ಹೊಂದಿರುವ...