ಪಾಕಿಸ್ತಾನ ವಿರುದ್ಧ ಡೇವಿಡ್ ವಾರ್ನರ್ ಔಟ್ ಇರದಿದ್ದರೂ ಸಹ DRS ತಗೆದುಕೊಳ್ಳಲಿಲ್ಲ, ಕಾರಣ ಬಹಿರಂಗ ಪಡಿಸಿದ ಸಚಿನ್ ತೆಂಡೂಲ್ಕರ್!
T20 ವಿಶ್ವಕಪ್ ನಲ್ಲಿ ಭಾರತ ತಂಡ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಈ ಬಾರಿ ಅಯಶಸ್ಸು ಕಂಡಿತು. ಆದ್ದರಿಂದ ಈ ಬಾರಿ ಭಾರತ ವಿಶ್ವಕಪ್ ನಿಂದ ಅರ್ಧದಲ್ಲೇ ಹೊರಗೆ ಹೋಗುವ ಪರಸ್ಥಿತಿ ಬಂದಿತು. ಆದರೆ ಮೊನ್ನೆಯಷ್ಟೇ...