Post Office Scheme:ಪೋಸ್ಟ್‌ನ ಅದ್ಭುತ ಯೋಜನೆ, ತಿಂಗಳಿಗೆ ಕೇವಲ 1500 ರೂಪಾಯಿ ಹೂಡಿಕೆ ಮಾಡುವ ಮೂಲಕ 35 ಲಕ್ಷ ರೂಪಾಯಿಗಳನ್ನು ಪಡೆಯಿರಿ!
ಪ್ರಸ್ತುತ ಮಾರುಕಟ್ಟೆಯಲ್ಲಿ ಹೂಡಿಕೆ(investment) ಮಾಡುವ ಸಲುವಾಗಿ ಅನೇಕ ಪರ್ಯಾಯಗಳು ಉಪಲಬ್ಧವಾಗಿವೆ. ಅದರಲ್ಲಿ ಅನೇಕ ಯೋಜನೆಗಳು ಆಕರ್ಷಕ ರಿಟರ್ನ್ಸ್ ಕೊಡುತ್ತವೆ ಎಂಬುದು ಹಲವಾರು ಜನರ ತಿಳುವಳಿಕೆಯಾಗಿದೆ. ಅವುಗಳಲ್ಲಿಯ ಕೆಲವು ಯೋಜನೆಗಳು ತುಂಬಾ ಅ#ಪಾಯ ಹೊಂದಿದ ಯೋಜನೆಯಾಗಿವೆ. ...