ಸುಪ್ರಸಿದ್ದ ಬಾಲಿವುಡ್ ಗಾಯಕಿ ನೇಹಾ ಕಕ್ಕಡ್ ಹಾಡು ಹಾಡುವಾಗ ಅಳುತ್ತಲೇ ನೀಡಿದರು ಪ್ರೀತಿಯ ಅಪ್ಪುಗೆ ಶೃದ್ಧಾಂಜಲಿ…..
ಅಪ್ಪು ಅವರ ಅಗಲಿಕೆ ಬರೀ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ದೊಡ್ಡ ದುಃಖವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕಾರಣ ಅಪ್ಪು ಅವರ ಚಿತ್ರಗಳು ಹಿಂದಿಯಲ್ಲಿಯೂ ಡಬ್ ಆಗುತ್ತಿರುವುದರಿಂದ ಸಾಕಷ್ಟು ಬೇರೆ ಭಾಷಿಕರಾದ ಯುವಜನ...