ಇಲ್ಲಿ ಬರೀ 25-30 ಸಾವಿರ ₹ ಗಳಲ್ಲಿ ಮಾರಾಟಮಾಡಲಾಗುತ್ತದೆ Honda Activa; ಜೊತೆಗೆ 1 ವರ್ಷದ ವಾರಂಟಿ! ಎಲ್ಲಿ? ತಿಳಿದುಕೊಳ್ಳಿ…..
ದೇಶದಲ್ಲಿಯೇ ಅತೀ ಹೆಚ್ಚು ಮಾರಾಟವಾಗುವ ಸ್ಕೂಟರ್ ಎಂದರೆ ಹೋಂಡಾ ಆಕ್ಟಿವಾ. ಸ್ಕೂಟರ್ ಖರೀದಿಸುವಾಗ ಗ್ರಾಹಕರು ಹೋಂಡಾ ಕಂಪನಿಗೆ ಮೊದಲ ಆದ್ಯತೆ ನೀಡುತ್ತಾರೆ. ಒಂದು ವೇಳೆ ಶೋ ರೂಮ್ ನಿಂದ ಖರೀದಿಸಬೇಕೆಂದರೆ ಸುಮಾರು 80-90 ಸಾವಿರ...