ತನ್ನ ಕಂದಮ್ಮನನ್ನು ಉಳಿಸುಕೊಳ್ಳಲು ಬೃಹದಾಕಾರದ ಮೊಸಳೆಯನ್ನೇ ಕೊಂ#ದು ಹಾಕಿದ ತಾಯಿ ಆನೆ, ನೋಡಿ ವೈರಲ್ ವಿಡಿಯೋ!
ತಾಯಿ ಮತ್ತು ಮಗು ಇವರಿಬ್ಬರ ನಡುವಿನ ಸಂಬಂಧ ಎಷ್ಟು ಹೊಗಳಿದರು ಸಾಲದು. ತಾಯಿ ತನ್ನ ಮಗುವಿಗಾಗಿ ಪ್ರಾಣವನ್ನು ಕೊಡಲು ಸಿದ್ಧಳಾಗಿರುತ್ತಾಳೆ ಅನ್ನೋದಕ್ಕೆ ಈ ವಿಡಿಯೋ ನೆ ಸಾಕ್ಷಿ. ತಾಯಿಯ ಪ್ರೀತಿಯ ಎಷ್ಟೋ ಉದಾಹರಣೆಗಳು ಸಾಮಾಜಿಕ...