ರೋಹಿತ್ ಎಂದರೆ ಭಾರತದ ಇಂಜಮಾಮ್, ಇವರಿಗೆ ಪಾಕಿಸ್ತಾನದಲ್ಲಿ ವಿರಾಟ್ ಗಿಂತಲೂ… ಶೋಯಬ್ ಅವರ ಪ್ರತಿಕ್ರಿಯೆ ನೋಡಿ.
T20 ವರ್ಲ್ಡ್ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಮರವನ್ನು ನೋಡಲು ಎರಡು ದೇಶದ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆಯ ರವಿವಾರ 24 ಅಕ್ಟೋಬರ್ ಎರಡು ತಂಡಗಳು ಮುಖಾಮುಖಿಯಾಗಲಿವೆ. ಈ...