KBC ಯಲ್ಲಿ ಒಂದು ಕೋಟಿ ರೂಪಾಯಿ ಗೆದ್ದ ನಂತರ ಟ್ಯಾಕ್ಸ್ ರೂಪದಲ್ಲಿ ಕಡಿತವಾಗುತ್ತದೆ ಇಷ್ಟೊಂದು ಹಣ, ಗೆದ್ದವನಿಗೆ ಸಿಗುತ್ತದೆ ಬರೀ ಇಷ್ಟು!
ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡಪತಿ ಈ ಹಿಂದಿ ಕಾರ್ಯಕ್ರಮ ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮವನ್ನು ತಮ್ಮ ಬುದ್ಧಿಯ ಬಲದಿಂದ ಹಾಗೂ ಮಾತುಗಳ ಚಟಾಕಿಯಿಂದ ರಸಿಕರ ಮನ ಗೆಲ್ಲುವಲ್ಲಿ...