ಟಾಟಾ ಅವರ ಕಡಿಮೆ ಬಜೆಟ್ಟಿನ ಮತ್ತು ಸುಂದರ CNG ಕಾರು; ಬುಕ್ ಮಾಡಿ ಬರೀ 5000 ₹ ಗಳಲ್ಲಿ!
ಟಾಟಾ CNG ಕಾರು:- ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಭವಿಷ್ಯದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ವಾಹನ ಚಲಾಯಿಸುವುದು ಆರ್ಥಿಕವಾಗಿ ಕಷ್ಟವಾಗಲಿದೆ. ಏಕೆಂದರೆ ಇದರಿಂದ ಸರ್ವಸಾಮಾನ್ಯ ವಾಹನ...