IPL: ಮುಂದಿನ ವರ್ಷಕ್ಕಾಗಿ ನಿಮ್ಮ ನಿಯೋಜನೆ ಏನಿದೆ? ಎಂದು ಕಮೆಂಟೇಟರ್ ಹರ್ಷ ಭೋಗ್ಲೆ ಕೇಳಿದಾಗ ಧೋನಿ ಹೇಳಿದ ಮಾತು….
ನಿನ್ನೆ ನಡೆದ ಐಪಿಎಲ್ ನ ಕೊನೆಯ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ನ್ನು ಬಗ್ಗು ಬಡೆದು ಐಪಿಎಲ್ ಕಪ್ ತನ್ನದಾಗಿಸಿಕೊಂಡಿತು. ಇದರೊಂದಿಗೆ ಚೆನ್ನೈ ಧೋನಿ ಸಾರಥ್ಯದಲ್ಲಿ ನಾಲ್ಕನೇ ಬಾರಿಗೆ ಐಪಿಎಲ್...