Articles

30 ಲಕ್ಷ ₹ ಗಳ ಐಷಾರಾಮಿ ಕಾರು ಬರೀ 50 ಸಾವಿರ ₹ ಗಳಲ್ಲಿ ತಂದನು ಮನೆಗೆ, ಈ ವ್ಯಕ್ತಿಯ ಕಥೆ ಕೇಳಿದರೆ ತಲೆ ತಿರುಗುತ್ತೆ…

ದುಬಾರಿ ಗಾಡಿಯಲ್ಲಿ ಸುತ್ತಾಡಬೇಕು, ತಮ್ಮ ಕಡೆಗೂ ದೊಡ್ಡ ದೊಡ್ಡ ಬ್ರಾಂಡ್ಗಳ ವಾಹನಗಳು ಇರಬೇಕು ಎಂಬ ಕನಸು, ಆಸೆ ಅನೇಕರದ್ದಾಗಿರುತ್ತದೆ. ಈ ಕನಸುಗಳನ್ನು ಪೂರ್ಣಗೊಳಿಸಿಕೊಳ್ಳಲು ಒಬ್ಬೊಬ್ಬರು ತಮ್ಮ ಸಂಪೂರ್ಣ ಜೀವನವನ್ನೆ ವ್ಯಯಿಸುತ್ತಾರೆ. ಆದರೂ ಅವರಿಗೆ ಇಂಥ...

ಕೈರೋನ್ ಪೊಲಾರ್ಡ್ t20 ಫಾರ್ಮೆಟ್ ಸಲುವಾಗಿ ಆರಿಸಿದರು ಈ ಟಾಪ್ ಐದು ದಿಗ್ಗಜರನ್ನು! ಭಾರತದ ಬರೀ ಒಬ್ಬ…

ಐಸಿಸಿ t20 ವರ್ಲ್ಡ್ ಕಪ್ ಓಮನ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಲ್ಲಿ ಅಕ್ಟೋಬರ್ 17ರಿಂದ ಪ್ರಾರಂಭವಾಗಲಿದೆ. ಈ ವರ್ಲ್ಡ್ ಕಪ್ ಹೋರಾಟಕ್ಕಾಗಿ ಪ್ರತಿಯೊಂದು ದೇಶ ತಮ್ಮ-ತಮ್ಮ ಆಟಗಾರರನ್ನು ಚುನಾಯಿಸಿದೆ. ಇದೇ ಸಂದರ್ಭದಲ್ಲಿ ಅನೇಕ...

ವಿದೇಶಗಳಲ್ಲಿ ‘ಬ್ಯಾನ್’ ಇವೆ ಈ 10 ವಸ್ತುಗಳು! ಆದರೆ ಭಾರತದಲ್ಲಿ ಮಾತ್ರ ರಾಜಾರೋಷವಾಗಿ ಮಾರಾಟವಾಗುತ್ತವೆ.

ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾನ್ ಆಗಿರುವ ಕೆಲವು ಪ್ರಾಡಕ್ಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಯಾವುದೇ ಬ್ಯಾನ್ ಇಲ್ಲ. ಇವುಗಳಲ್ಲಿ ಕೆಲವು ವಸ್ತುಗಳಂತೂ ಭಾರತೀಯರು ದಿನಂಪ್ರತಿ ಉಪಯೋಗಿಸುತ್ತಾರೆ. ಇಂಥದ್ದೇ ಕೆಲವು ಅಪಾಯಕಾರಿ ವಸ್ತುಗಳ ಬಗ್ಗೆ...

ಡ್ರೈವಿಂಗ್ ಲೈಸೆನ್ಸ್ (DL) ನಿಮ್ಮ ಫೋನ್ ನಲ್ಲಿ ಹೀಗೆ ಸೇವ್ ಮಾಡಿ, ಪೊಲೀಸರ ತಾಪತ್ರಯ ಹಾಗೂ ಫೈನ್ ನಿಂದ ಬಚಾವ್…!

ನೀವು ನಿಮ್ಮ ವಾಹನವನ್ನು ತೆಗೆದುಕೊಂಡು ಎಲ್ಲೇ ಹೋದರೂ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಹತ್ತಿರ ರೂಲ್ಸ್ ಪ್ರಕಾರ ಇರಲೇಬೇಕು. ಈ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹೋದರೆ ಪೊಲೀಸರು ನಿಮ್ಮಿಂದ ದಂಡವನ್ನು ವಸೂಲಿ ಮಾಡದೆ ಬಿಡುವದಿಲ್ಲ. ಎಷ್ಟೋ...

ಎಲ್ಲರ ಮುಂದೆಯೇ ಅಕ್ಕನ ಗಂಡನ ಜೊತೆ ಮಾಡಬಾರದ ಚೇಷ್ಟೆ ಮಾಡಿದ ತಂಗಿ: ನಾಚಿಕೆಯಿಂದ ಕೆಂಪಾದ ಮದು ಮಗ! Viral Video

ಮದುವೆಯಲ್ಲಿ ವಧು-ವರರ ನಂತರ ಹೆಚ್ಚು ಚರ್ಚೆಯಾಗುವ ವ್ಯಕ್ತಿಯೆಂದರೆ ವಧುವಿನ ಸಹೋದರಿ. ಈಕೆ ಮದುವೆಯ ಸಮಾರಂಭದಲ್ಲಿ ತನ್ನ ಮಾವನಿಗೆ ಕುಚೇಷ್ಟೆ ಮಾಡುವ ಒಂದು ಅವಕಾಶವನ್ನು ಸಹ ಬಿಡುವುದಿಲ್ಲ. ಸದ್ಯ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ...

24 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಸ್ಪತ್ರೆ ಲಿಫ್ಟ್!! ಬಾಗಿಲು ತೆರೆದಾಗ ಕಂಡ ದೃಶ್ಯ ಬೆಚ್ಚಿ ಬೀಳಿಸಿತ್ತು.

ಜಗತ್ತಿನಲ್ಲೆಡೆ ಅನೇಕ ವರ್ಷಗಳಿಂದ ಮುಚ್ಚಲ್ಪಟ್ಟ ಮನೆಗಳಿಂದ ಆಗಾಗ ಬೆಚ್ಚಿಬೀಳಿಸುವ ಸುದ್ದಿಗಳು ಹೊರಬರುತ್ತಿರುತ್ತವೆ. ಎಷ್ಟೋ ವರ್ಷಗಳಿಂದ ಮನೆಯಲ್ಲಿಯೇ ಕೊಳೆತ ಮೃತದೇಹಗಳು ಸಿಕ್ಕಿದ್ದು ವರದಿಯಾಗಿವೆ. ಸದ್ಯ ಇಂತಹದೇ ಒಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. ಬಸ್ತಿ ಹೆಸರಿನ...

ಪೋಲಿಸ್ ಉದ್ಯೋಗಕ್ಕೆ ಬೈ ಹೇಳಿ, ಆಲೂಗಡ್ಡೆ ಕೃಷಿ ಆರಂಭಿಸಿದ: ಇಂದು ಗಳಿಸುತ್ತಿದ್ದಾನೆ ವಾರ್ಷಿಕ 3.5 ಕೋಟಿ ಆದಾಯ

ನಮ್ಮ ದೇಶ ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಕೆಲವರಿಗೆ ಈ ಕೃಷಿ ಇಷ್ಟವಾಯಿತೆಂದರೆ ಆಯ್ತು ಬೇರೆ ತಳಕು ಬಳಕಿನ ಜೀವನ ಇಷ್ಟವಾಗುವುದಿಲ್ಲ. ಇಲ್ಲಿಯವರೆಗೆ ಅನೇಕ ವ್ಯಕ್ತಿಗಳು ತಮ್ಮ ನೌಕರಿಯನ್ನು ಬಿಟ್ಟು ಕೃಷಿ ವ್ಯವಸಾಯ ಮಾಡಿ...

ಅಬ್ಬಾ! ಆರ್ಯನ್ ಪರ ವಕೀಲ ಒಂದು ದಿನಕ್ಕೆ ಪಡೆವ ಶುಲ್ಕ ಕೇಳಿದ್ರೆ ತಲೆ ತಿರುಗುತ್ತೆ: ದುಬಾರಿ ವಕೀಲ ಸತೀಶ ಮಾನೆಶಿಂದೆ!

ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನನ್ನು ಜೈಲಿನಿಂದ ಹೊರಗೆ ತರಲು ನಟ ಶಾರುಖ ಖಾನ್ ಅವರು ಪ್ರಸಿದ್ಧ ವಕೀಲರಾದ ಸತೀಶ್ ಮಾನೇಶಿಂದೆ ಅವರನ್ನು ನಿಯುಕ್ತಿ...

ದಶಕಗಳ ಹಿಂದೆ ಷೇರುಗಳ ಮೇಲೆ 2 ಲಕ್ಷ ಹೂಡಿಕೆ ಮಾಡಿದ ವ್ಯಕ್ತಿ, ಇಂದು ಆ ಷೇರುಗಳ ಮೌಲ್ಯ ಬರೋಬ್ಬರಿ 160 ಕೋಟಿ!

ಯಾವುದೇ ವ್ಯಕ್ತಿಯಾಗಲಿ ಆರ್ಥಿಕವಾಗಿ ಸಬಲರಾಗಲು ಹಾಗೂ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಉಳಿತಾಯ ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಆದರೆ ಕೇವಲ ಉಳಿತಾಯ ಒಂದರಿಂದಲೇ ಮಾತ್ರವೇ ಸಾಧ್ಯವಿಲ್ಲವೆನ್ನುವುದು ಕೂಡಾ ಸತ್ಯವಾದ ಮಾತಾಗಿದೆ‌. ಉಳಿತಾಯದ...

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಅದ್ಭುತ ಅವಕಾಶ ಕೊಟ್ಟ ಡಾ. ರಾಜಕುಮಾರ್ ಲೆರ್ನಿಂಗ್ ಆಪ್.

ಶಿಕ್ಷಣ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಹತ್ವವನ್ನು ಪಡೆದಿದೆ. ಶಿಕ್ಷಣಕ್ಕಾಗಿ ಮಾಡಿದ ಖರ್ಚು ಎಂದೂ ವ್ಯರ್ಥವಲ್ಲ ಎನ್ನುವ ವಾಸ್ತವ ಅನೇಕರಿಗೆ ಅರಿವಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ಮೇರುನಟ ಡಾಕ್ಟರ್ ರಾಜ್...