ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಕಾರು:ಆದರೂ ಮಾಲೀಕ ಮತ್ತೊಮ್ಮೆ ಖರೀದಿಸಿದ್ದು ಅದೇ ಮಾಡಲ್ ಕಾರು, ಕಾರಣ ತಿಳಿದರೆ ಅಚ್ಚರಿಯಾಗುತ್ತೆ
ಸುರಕ್ಷೆಯ ದೃಷ್ಟಿಯಲ್ಲಿ ಗ್ರಾಹಕರಿಗೆ ಟಾಟಾ ನೆಕ್ಸಾನ್ ಕಾರು ಭಾರತದಲ್ಲಿ ಖರೀದಿಸುವ ಸಲುವಾಗಿ ಎಲ್ಲಕ್ಕೂ ವಿಶ್ವಾಸಾರ್ಹ ಮತ್ತು ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇದಕ್ಕೆ ಪುಷ್ಟಿ ನೀಡುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ....