ಬೆಲೆ ಕಟ್ಟಲಾಗದಷ್ಟು ಬಂಗಾರದ ನಿಕ್ಷೇಪ ಇರುವ ಉಲ್ಕಾಶಿಲೆ ಭೂಮಿಯ ಹತ್ತಿರ ಬರುತ್ತಿದೆ: ಅದರ ಒಂದು ಸಣ್ಣ ತುಂಡಿಗೂ ಬೆಲೆ ಕಟ್ಟುವುದು ಕಷ್ಟ!
ಬ್ರಹ್ಮಾಂಡದಲ್ಲಿ ಭೂಮಿಯ ಹೊರತಾಗಿ ಅಸಂಖ್ಯಾತ ಗ್ರಹಗಳು ಇವೆ. ಅಲ್ಲದೇ ವಿಜ್ಞಾನಿಗಳು ಕೂಡಾ ಹಲವು ವರ್ಷಗಳಿಂದಲೂ ಸೌರವ್ಯೂಹದಲ್ಲಿ ನಮ್ಮ ಭೂಮಿಯ ವಾತಾವರಣದಲ್ಲಿ ಇರುವಂತೆ ನೀರು ಹಾಗೂ ಆಮ್ಲಜನಕಗಳ ಲಭ್ಯತೆ ಇರುವಂತಹ ಗ್ರಹಗಳ ಅಸ್ಥಿತ್ವವನ್ನು ಪತ್ತೆ ಹಚ್ಚುವ...