ಒಲಂಪಿಕ್ಸ್ ಪದಕಗಳ ಮುಖ ಬೆಲೆ ಎಷ್ಟು?? ಆಶ್ಚರ್ಯ ಎನಿಸುವಂತಹ, ಪದಕಗಳ ಅಸಲಿ ಬೆಲೆಯ ಮಾಹಿತಿ ಇಲ್ಲಿದೆ.
ಟೋಕಿಯೋ ಒಲಂಪಿಕ್ಸ್ 2020 ಜಪಾನಿನ ರಾಜಧಾನಿಉಲಯಾದ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8 ರವರೆಗೂ ಬಹಳ ಅದ್ದೂರಿಯಾಗಿ ನಡೆದಿದೆ. ಕೋವಿಡ್ ಸಂಕಷ್ಟದ ನಡುವೆಯೂ ಒಲಂಪಿಕ್ಸ್ ಕ್ರೀಡಾಕೂಟವನ್ನು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ನಡುವೆ ನಡೆಸುವ ಮೂಲಕ...