Video: ನಾಸಾ ಹಂಚಿಕೊಂಡ ಸೂರ್ಯನ ಮೇಲ್ಮೈ ನ ಅದ್ಭುತ ದೃಶ್ಯ; 49 ಲಕ್ಷಕ್ಕಿಂತಲೂ ಅಧಿಕ ಜನರಿಂದ ವೀಕ್ಷಣೆ ಪಡೆದ ವಿಡಿಯೋ ಒಮ್ಮೆ ನೋಡಿ!
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಮೇಲ್ಮೈನಲ್ಲಿ ನಡೆಯುವಂತಹ ಅದ್ಭುತ ಘಟನೆಗಳು ನೋಟವನ್ನು ಬಿಡುಗಡೆ ಮಾಡಿದೆ. ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅದ್ಭುತವಾದ ನೋಟವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಶೇರ್...