Articles

ಏಲಿಯನ್ ಗಳ ಬಯಸಿದರೆ ಕ್ಷಣಾರ್ಧದಲ್ಲಿ ಭೂಮಿಯನ್ನು ನಾಶ ಮಾಡಲಬಲ್ಲವು: UFO ತಜ್ಜರು ಹೇಳಿದ ಭಯಾನಕ ಸತ್ಯ!

ವೈಜ್ಞಾನಿಕತೆಯನ್ನು ಆದರಿಸಿ ಮೂಡಿ ಬಂದಿರುವ ಹಾಲಿವುಡ್ ನ ಕಲ್ಪನಾತ್ಮಕ ಸಿನಿಮಾಗಳನ್ನು ನೋಡಿ ಹಾಗೂ ಕಾದಂಬರಿಗಳನ್ನು ಓದಿದ ನಂತರ ಜನ ತಮ್ಮ ತಲೆಯಲ್ಲಿ ಏಲಿಯನ್ಸ್ ಗಳು ಭೂಮಿಗೆ ಬರುತ್ತದೆ, ಅವು ಮನುಷ್ಯರ ಜೊತೆ ಯುದ್ಧವನ್ನು ಮಾಡಿ...

ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಬಂದ ನಂತರ ಟ್ರಕ್ ಚಾಲಕರನ್ನು ಹುಡುಕ್ತಿದ್ದಾರೆ ಮೀರಾಬಾಯಿ ಚಾನು! ಕಾರಣ ಕೇಳಿದರೆ…

ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಆಲಂಪಿಕ್ ಸ್ಪರ್ಧೆಯಲ್ಲಿ ಮೀರಾಬಾಯಿಯವರು ವೆಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಯನ್ನು ಗೆದ್ದು ದೇಶಕ್ಕೆ ಅಭಿಮಾನವನ್ನು ತಂದರು. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಗೆಲ್ಲುವ ಛಲ ಮತ್ತು ಮನಸ್ಸಿದ್ದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯ...

ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಕಾಲೇಜಿನಲ್ಲಿ ಉಪನ್ಯಾಸ ಮಾಡುವ ತಂದೆ: ಕಾರಣ ತಿಳಿದರೆ ಕಣ್ಣೀರು ಬರುತ್ತದೆ!

ಮಗು ಹುಟ್ಟಿನಿಂದಲೇ ತನ್ನ ತಾಯಿಯ ನೆರಳಲ್ಲಿ ಬೆಳೆಯುತ್ತದೆ. ಚಿಕ್ಕ ಮಗುವಿಗೆ ಕ್ಷಣ ಕ್ಷಣಕ್ಕೆ ಏನಾದರೂ ಅವಶ್ಯಕತೆ ಮತ್ತು ಪಾಲನೆ ಪೋಷಣೆಯ ಅವಶ್ಯಕತೆ ಇರುತ್ತದೆ. ಅದನ್ನು ತಾಯಿಯು ಸಲ್ಪವೂ ಬೇಸರಗೊಳ್ಳದೆ ಪೂರೈಕೆ ಮಾಡುತ್ತಾಳೆ. ಆದರೆ ಇದನ್ನೇ...

ನಟಿ ಸೆಲಿನಾ ಜೇಟ್ಲಿಗೆ ಆಫರ್ ಬಂದಿದ್ದು ಶಿಲ್ಪಾ ಶೆಟ್ಟಿ ಆ್ಯಪ್ ನಿಂದಲೇ ಹೊರತು ರಾಜ್ ಕುಂದ್ರಾ ಅವರಿಂದಲ್ಲ: ನಟಿಯ ವಕ್ತಾರರ ಸ್ಪಷ್ಟನೆ

ಪ್ರಸ್ತುತ ಮಾಧ್ಯಮಗಳಲ್ಲಿ ಉದ್ಯಮಿ ರಾಜ್ ಕುಂದ್ರಾ ವಿಷಯ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ತಾಜ್ ಕುಂದ್ರ ಅವರು ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನದ...

ಎಲೆನ್ ಮಸ್ಕ್ ನ ಟೆಸ್ಲಾ ಕಂಪನಿಯ ಕಾರಿನ ಆಟೋ ಪೈಲಟ್ ತಂತ್ರಜ್ಞಾನದಿಂದ ಉಳಿಯಿತು ಚಾಲಕನ ಪ್ರಾಣ! ಹೇಗೆ..?? ನೋಡಿ ಈ Video

ಟೆಸ್ಲಾ ಅಥವಾ ಸ್ಪೇಸ್ ಎಕ್ಸ್ ಇದು ಜಗತ್ತಿನಲ್ಲಿಯ ಎರಡನೆಯ ಕ್ರಮಾಂಕದ ಶ್ರೀಮಂತ ಎಲೆಕ್ಟ್ರಿಕ್ ಕಾರು ಕಂಪನಿಯಾಗಿದೆ. ಈ ಕಾರು ಮತ್ತು ಕಾರಿನ ಕಂಪನಿಯ ಮಾಲೀಕರಾದ ಎಲ್ಲೆನ್ ಮಸ್ಕ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ...

ಬುದ್ಧಿವಂತ ಮನುಷ್ಯನ ಅತಿಯಾಸೆಗೆ ಬಲಿಯಾಗುತ್ತಿವೆ ಮೂಕ ಜೀವಿಗಳು: ಈ ಸೀಲ್ ನ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ!

ಮಾನವ ಸಂಸ್ಕೃತಿ ಹೆಚ್ಚು ಅಭಿವೃದ್ಧಿ ಹೊಂದಿದ ಹಾಗೆ ಮಾನವ ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಹೇಗಿದೆಯೆಂದರೆ ಒಂದು ಕಡೆ ಮಾಲಿನ್ಯ ತುಂಬಿ ತುಳುಕುತ್ತಿದ್ದರೆ, ಇನ್ನೊಂದೆಡೆ ಪ್ರಾಣಿ ಸಂಕುಲವು ಮಾನವನ ಚಟುವಟಕೆಗಳಿಂದಾಗಿ ಅವಸಾನದ...

ಅಮೆರಿಕನ್ನರಿಗೆ ಮುಂಬೈನ ಜನಪ್ರಿಯ ‘ವಡಾಪಾವ್’ ತಿನ್ನಿಸುತ್ತಿದ್ದಾರೆ ಪ್ರಿಯಾಂಕ ಚೋಪ್ರಾ: ಬೆಲೆ ಕೇಳಿದ್ರೆ ಹಸಿವು ಸಾಯೋದು ಖಚಿತ!

ಪ್ರಿಯಾಂಕಾ ಮದುವೆಯಾದಾಗಿಂದ ಗಂಡನ ಜೊತೆಗೆ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗೆ ಅವರು ನ್ಯೂಯಾರ್ಕ್ ನಲ್ಲಿ ಸೋನಾ ಹೆಸರಿನ ಭಾರತೀಯ ಹೋಟಲ್ ಒಂದನ್ನು ಶುರು ಮಾಡಿದ್ದಾರೆ. ಇಲ್ಲಿ ಭಾರತೀಯ ಫೇಮಸ್ ಆಹಾರ ಪದಾರ್ಥಗಳೆಲ್ಲವೂ ಸಿಗುತ್ತವೆ. ಇದರಲ್ಲಿ ಪಾನಿಪೂರಿ,...

10 ವರ್ಷದ ಬಾಲಕಿಯನ್ನು ತೋಳದ ಧಾಳಿಯಿಂದ ತಪ್ಪಿಸಲು ತೋಳದ ಮೇಲೆ ತಿರುಗಿ ಬಿದ್ದ ಸಾಕು ನಾಯಿ! ವೈರಲ್ ಆಯ್ತು ವಿಡಿಯೋ

ಕೆಲವೊಮ್ಮೆ ದುರ್ಬಲರು ಕೂಡಾ ಸಬಲರ ಮೇಲೆ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸುವಂತಹ ಘಟನೆಗಳು ನಡೆಯುತ್ತದೆ. ಪ್ರಾಣಿ ವರ್ಗದಲ್ಲಿ ನಿಯತ್ತಿಗೆ ಮತ್ತೊಂದು ಹೆಸರಾಗಿರುವ ಪ್ರಾಣಿ ಎಂದರೆ ಅದು ನಾಯಿ. ನಾಯಿಗಳು ತನ್ನನ್ನು ಸಾಕಿದ...

ಅಬ್ಬಾ! ಮುಂಬೈ ಮಹಾನಗರದಲ್ಲಿ 8BHK ಐಶಾರಾಮೀ ಮನೆ ಖರೀದಿಸಿದ ಪಾಂಡ್ಯ ಸಹೋದರರು: ಮನೆಯ ಬೆಲೆ ಇಷ್ಟೊಂದಾ???

ಹಾರ್ದಿಕ ಮತ್ತು ಕೃಣಾಲ್ ಪಾಂಡ್ಯ ಸಹೋದರರು ತಮ್ಮ ಲೈಫ್ ಸ್ಟೈಲ್ ಬಗ್ಗೆ ಯಾವತ್ತು ಸುದ್ದಿಯಲ್ಲಿ ಇರುತ್ತಾರೆ. ಭಾರತದ ಕಡೆಯಿಂದ ಹಾಗೂ ಐಪಿಎಲ್ ನಲ್ಲಿ ತಮ್ಮ ಆಟವನ್ನು ಪ್ರದರ್ಶಿಸಿ ಈಗ ತುಂಬಾ ಹಣ ಗಳಿಸಿದ್ದಾರೆ. ಸದ್ಯ...

4 ಜನ‌ ಸ್ನೇಹಿತರು ಖರೀದಿಸಿದ್ದರು 100 ವರ್ಷ ಹಳೆಯ ಹಾಳಾದ ಬಂಗಲೆ: ಈಗ ಅಲ್ಲಿ ಉಳಿಯಲು 1 ರಾತ್ರಿಗೆ ಜನ 1 ಲಕ್ಷ ಬಾಡಿಗೆ ನೀಡುತ್ತಾರೆ!

ದೃಢ ವಿಶ್ವಾಸದಿಂದ ನಂಬಿಕೆ ಇಟ್ಟು ಶ್ರಮ ವಹಿಸಿದರೆ ಕಲ್ಲನ್ನು ಕೂಡಾ ಅಂದವಾದ ಶಿಲ್ಪವನ್ನಾಗಿ ಮಾಡಬಹುದು ಹಾಗೂ ಮಣ್ಣಿನಿಂದ ಬಂಗಾರವನ್ನು ಪಡೆಯಬಹುದು ಎನ್ನುವ ಮಾತುಗಳನ್ನು ನಾವೆಲ್ಲರೂ ಕೇಳಿದ್ದೇವೆ. ಇಂಟೀರಿಯರ್ ಡಿಸೈನರ್ ಡೀನ್ ಶಾರ್ಪ್ ಅವರ ವಿಚಾರದಲ್ಲಿ...