ವಯಸ್ಸಾದ ಮಾವಿನ ಮರಗಳಿಗೆ ಹೊಸ ತಂತ್ರ ಬಳಸಿ ನವಚೈತನ್ಯ ನೀಡಿದ ಕೃಷಿಕ : ಅಚ್ಚರಿ ಮೂಡಿಸುವಷ್ಟು ಅಧಿಕ ಹಣ್ಣಿನ ಫಸಲು!
ಯಾವುದಾದರೂ ಒಂದು ಹಳೆಯ ಮಾವಿನ ಮರದಲ್ಲಿ ಹಣ್ಣು ಬಿಡುವುದು ನಿಂತುಹೋದರೆ ಸಾಮಾನ್ಯವಾಗಿ ಜನರು ಆ ಮರಕ್ಕೆ ವಯಸ್ಸಾಗಿ ಹೋಯಿತು, ಅದು ಇನ್ನೂ ಫಲವನ್ನು ನೀಡುವುದಿಲ್ಲ ಎಂದು ನಿರ್ಧರಿಸುತ್ತಾರೆ. ಅಲ್ಲದೆ ಫಲವನ್ನು ನೀಡದ ಆ ಮರವನ್ನು...