ಸಾವನ್ನಪ್ಪಿದ ಶಿಕ್ಷಕನನ್ನು ಎಲೆಕ್ಷನ್ ಡ್ಯೂಟಿಗೆ ಹಾಕಲಾಯಿತು! ಬರಲಾರದ್ದಕ್ಕೆ ಶಿಸ್ತು ಕ್ರಮ ತಗೆದುಕೊಳ್ಳುವ ನೋಟೀಸ್ ಕೂಡ ಕಳಿಸಲಾಯಿತು!
ಇಂಥದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಪಂಚಾಯತ್ ಉಪಚುನಾವಣೆಗಾಗಿ ಶಿಕ್ಷಕರೊಬ್ಬರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಒಂದೂವರೆ ತಿಂಗಳ ಹಿಂದೆಯೇ ಕೊರೋನದಿಂದ ಮೃ’ತಪಟ್ಟಿದ್ದರು. ಇನ್ನು ವಿಷಾಧಕರ ಸಂಗತಿಯೆಂದರೆ, ಅವರು ಮೊದಲು ಚುನಾವಣಾ ಕರ್ತವ್ಯ...