ಈ ಆಟಗಾರ ಕ್ರಿಕೇಟಿಗಾಗಿ ಮನೆ, ಆಸ್ತಿ ಎಲ್ಲ ಮಾರಿದನು! ದೇಶವನ್ನೇ ತೊರೆದನು : ಈಗ ಮೊದಲ ಪಂದ್ಯದಲ್ಲೇ ಡಬಲ್ ಸೆಂಚ್ಯೂರಿ ಭಾರಿಸಿದ್ದಾನೆ!
ಒಬ್ಬ ಆಟಗಾರನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ತುಂಬಾ ಶ್ರಮಿಸುತ್ತಾನೆ. ಅವನು ವರ್ಷಗಳಿಂದ ಅಭ್ಯಾಸ ಮಾಡುತ್ತಾನೆ ಮತ್ತು ಅವಕಾಶ ಸಿಕ್ಕ ಸಂದರ್ಭಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವುದು ಅವನ ಅಂತಿಮ ಗುರಿಯಾಗಿರುತ್ತದೆ. ಆದಾಗ್ಯೂ ಕಠಿಣ ಪರಿಶ್ರಮದ ಜೊತೆಗೆ...