ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಡುವ 6 ಕ್ರಿಕೆಟಿಗರು ಇವರು! ಯಾರ್ ಯಾರು ಅಂತ ನೋಡಿ…
ವಿವಿಧ ಕಾರಣಗಳಿಗಾಗಿ ಕ್ರಿಕೇಟ್ ಪ್ರೇಮಿಗಳು ಗೂಗಲ್ ನಲ್ಲಿ ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹುಡುಕುತ್ತಲೇ ಇರುತ್ತಾರೆ. ಮೊದಲೇ ಕ್ರಿಕೇಟ್ ಧರ್ಮವಾಗಿ ಬೆಳೆದಿರುವ ದೇಶ ನಮ್ಮದು, ಇಲ್ಲಿರುವಷ್ಟು ಕ್ರಿಕೇಟ್ ಕ್ರೇಜ್ ಪ್ರಪಂಚದ...