VIDEO : ಹೆಬ್ಬಾವು ಮತ್ತು ಮೊಸಳೆ ಇತರೆ ಜೀವಿಗಳನ್ನು ನುಂಗುವುದು ಸಾಮಾನ್ಯ, ಆದರೆ ಹೆಬ್ಬಾವು ಮೊಸಳೆಯನ್ನೇ ನುಂಗಿದ ಅಪರೂಪದ ವಿಡಿಯೊ ಇಲ್ಲಿದೆ ನೋಡಿ
ನಿಜಕ್ಕೂ ಇದೊಂದು ಅಪರೂಪದ ವಿಡಿಯೊ. ನಾವು ಸಾಕಷ್ಟು ಪ್ರಾಣಿಗಳು ಭೇಟೆಯಾಡುವುದನ್ನು ನೋಡಿದ್ದೇವೆ. ನೀರು ಕುಡಿಯಲು ಹಲವು ಪ್ರಾಣಿಗಳನ್ನು ಮೊಸಳೆ ಬೇಟೆಯಾಡುವುದನ್ನು ಕಂಡಿದ್ದೇವೆ. ಹುಲಿ, ಚಿರತೆ, ಸಿಂಹಗಳನ್ನು ಕೂಡ ಮೊಸಳೆ ಬಡಿದು ಬಾಯಿಗೆ ಹಾಕಿಕೊಂಡ ವಿಡಿಯೊ...