ಮನೋಜ್ ವಾಜಪೇಯಿಯವರ ಆನ್ ಸ್ಕ್ರೀನ್ ಮಗಳು ಸದ್ಯ ಫುಲ್ ಫೇಮಸ್ : ಅವಕಾಶಗಳ ಸುರಿಮಳೆಯೇ ಆಗುತ್ತಿದೆ!
ಇಂದಿನ ದಿನಗಳಲ್ಲಿ ಎಲ್ಲ ಕಡೆ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಬಗ್ಗೆಯೇ ಚರ್ಚೆ ಮಾಡಲಾಗುತ್ತಿದೆ, ಈ ಚಿತ್ರ ತಂಡದವರಂತೂ ಈ ಷೋಗೆ ಬರುವ ಪ್ರಶಂಸೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ದ ಮೊದಲ ಸೀಸನ್...