VIDEO : ಫೈನಲಿ ಬಿಗ್ ಬಾಸ್ ಸ್ಪರ್ದಿಗಳಿಗೆ ಸಿಕ್ಕ ಸಂಭಾವನೆಯಾದರೂ ಎಷ್ಟು ಗೊತ್ತಾ? ಇದರಲ್ಲಿ ‘ಇವರಿಬ್ಬರ’ ಸಂಭಾವನೆ ಅಚ್ಚರಿಪಡಿಸುತ್ತೆ!
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ವರ್ಷ ಈ ಶೋ ಕ್ಕಾಗಿ ಕಾಯುವ ಅಭಿಮಾನಿಗಳಿದ್ದಾರೆ. ಕೊರೋನ ಕಾರಣಕ್ಕಾಗಿ ಈ ವರ್ಷ ತಡವಾಗಿ ಪ್ರಾರಂಭವಾಯಿತಾದರೂ,...