VIDEO : ಶಭಾಷ್! ಇಂಥ ಫಿಲ್ಡಿಂಗ್ ಮತ್ತೆಲ್ಲಾದ್ರು ನೋಡಿದಿರಾ? ಕ್ರಿಕೇಟ್ ಪಂದ್ಯದ ಈ ವಿಡಿಯೊ ತುಣುಕು ನೋಡಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು!
ಕ್ರಿಕೇಟ್ ಅಂದರೆ ಒಂಥರಾ ಅನಿಶ್ಚಿತತೆಯ ಆಟ, ಅಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲು ಬರುರುವುದಿಲ್ಲ. ಈ ಕ್ಷಣ ಬ್ಯಾಟಿಂಗ್ ಮಾಡುವವರ ಕಡೆ ಇದ್ದ ವಿಜಯಲಕ್ಷ್ಮಿ ಮುಂದಿನ ಕ್ಷಣ ಫಿಲ್ಡಿಂಗ್ ಮಾಡುವವರ ಕಡೆ ವಾಲಬಹುದು....