ವಿಡಿಯೊ : ಪಂಜಾಬ್ ನ ಕಾಲುವೆಯಲ್ಲಿ ಸಾವಿರಾರು ರೆಮೆಡಿಸ್ವಿರ್ ಇಂಜೆಕ್ಷನ್ : ವಿಡಿಯೊ ಟ್ವೀಟ್ ಮಾಡಿ ಪ್ರಶ್ನಿಸಿದ ಬಿಜೆಪಿ ನಾಯಕ
ಪಂಜಾಬ್ ನ ಭಕ್ರ ಕಾಲುವೆಯಲ್ಲಿ ತೇಲುತ್ತಿರುವ ಇಂಜೆಕ್ಷನ್ ಬಾಟಲುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿಡಿಯೋ ಟ್ವೀಟ್ ಮಾಡಿ ಪಂಜಾಬ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಭಕ್ರ ಕಾಲುವೆಯಲ್ಲಿ ಸಾಕಷ್ಟು ಎಂಜೆಕ್ಷನ್...