ಇವುಗಳನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ, ನೀವು ಮತ್ತು ನಿಮ್ಮ ಕುಟುಂಬ ಅನಾರೋಗ್ಯಕ್ಕೆ ಒಳಗಾಗಬಹುದು
ವಾಸ್ತು ಶಾಸ್ತ್ರವು ಸರಿಯಾದ ದಿಕ್ಕಿನ ಜ್ಞಾನವನ್ನು ನೀಡುವುದಲ್ಲದೆ, ಯಾವ ದಿಕ್ಕಿನಲ್ಲಿ ಏನನ್ನು ಹೇಗೆ ಇಡಬೇಕು ಎಂಬುದರ ಬಗ್ಗೆ ತಿಳಿಸುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಉಳಿಯುತ್ತದೆ. ಮನೆಯಲ್ಲಿ ಕೆಲವು ಸಂಗತಿಗಳಿವೆ, ಅವುಗಳ ಕಾರಣದಿಂದಾಗಿ ವಾಸ್ತು...