ಡ್ಯಾನ್ಸ್ ಮಾಡುವಾಗಲೇ ವೇದಿಕೆ ಮೇಲೆ ತನ್ನ ಡ್ರೆಸ್ ಬದಲಿಸಿಕೊಂಡ ಯುವತಿ: ಶಾಕ್ ಅದ ಜನ! ನೋಡಿ ಈ Video
ಸೋಶಿಯಲ್ ಮೀಡಿಯಾ ಗಳು ವಿಶ್ವದ ಜನರನ್ನು ಸಂಪರ್ಕಿಸುವ ಬಹುದೊಡ್ಡ ಮಾಧ್ಯಮಗಳಾಗಿ ವಿಶ್ವದೆಲ್ಲೆಡೆ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿ ಪ್ರತಿ ನಿಮಿಷದಲ್ಲಿ ಕೂಡಾ ವಿಶ್ವದ ಮೂಲೆ ಮೂಲೆಗಳಿಂದ ಜನರು ವೈವಿಧ್ಯಮಯವಾದ ಫೋಟೋಗಳು, ವಿಡಿಯೋಗಳು, ಘಟನೆಗಳು, ಹೊಸ...