2.59 ಲಕ್ಷಕ್ಕೆ ಪ್ರತಿ ಕಿಲೋ ಮಾರಾಟವಾಗುವ ಸಮುದ್ರ ಸೌತೆ: ಭಾರತ ಮತ್ತು ಶ್ರೀಲಂಕಾದಲ್ಲಿ ಎಗ್ಗಿಲ್ಲದೇ ನಡೆದಿದೆ ಈ ವಿಶೇಷ ಜೀವಿಯ ಬೇ ಟೆ ಕಳ್ಳ ಸಾಗಾಣಿಕೆ
ಭಾರತ ಮತ್ತು ಶ್ರೀಲಂಕಾದ ನಡುವೆ ಇರುವ ಗಲ್ಫ್ ಆಫ್ ಮನ್ನಾರ್ ಜಲಸಂಧಿಯಲ್ಲಿ ಒಂದು ವಿಶೇಷವಾದ ಸಮುದ್ರಜೀವಿ ಕಂಡುಬರುತ್ತದೆ. ಈ ಜೀವಿಯನ್ನು ಪ್ರತಿ ಕಿಲೋ ಗ್ರಾಂ ಗೆ 2.59 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಹೀಗೆ...