VIDEO : ಎಟಿಎಮ್ ನಲ್ಲಿ ಇಟ್ಟಿದ್ದ ಸ್ಯಾನಿಟೈಸರ್ ಬಾಟಲ್ ಕದ್ದ ಭೂಪ : ನಾವ್ ಸುಧಾರಿಸಲ್ಲ ಎಂದ ಐಪಿಎಸ್ ಅಧಿಕಾರಿ!
ಕಳೆದೊಂದು ವರ್ಷದಿಂದ ಪ್ರಪಂಚದಾದ್ಯಂತ ಎಲ್ಲರೂ ಅತಿ ಹೆಚ್ಚು ಬಳಸಿರುವುದು ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಷ್ ಇತ್ಯಾದಿಗಳನ್ನು. ಸಾಮಾನ್ಯವಾಗಿ ಇಂದು ಎಲ್ಲರ ಮನೆಯಲ್ಲೂ ಸ್ಯಾನಿಟೈಸರ್ ಇದ್ದಾವೆ, ಗಂಡಸರ ಜೇಬಲ್ಲೂ, ಹೆಂಗಸರ ವ್ಯಾನಿಟಿ ಬ್ಯಾಗ್ ನಲ್ಲೂ ಕೂಡ...