VIDEO : ತಮ್ಮ ತಾಯಿ ಜೀವನ್ಮರಣದ ನಡುವೆ ಹೋರಾಡುವುದನ್ನು ಕಂಡು ಆಕೆಯ ಹೆಣ್ಣುಮಕ್ಕಳು ಬಾಯಿಯ ಮೂಲಕವೇ ಉಸಿರು ನೀಡಿದರು! ಆದರೆ…
ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಸರಪಳಿ ಮುಂದುವರಿಯುತ್ತಲೇ ಇದೆ. ರೋಗಿಗಳ ಜೀ’ವ ಉಳಿಸಲು ಸಿಬ್ಬಂದಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ, ಸಿಲಿಂಡರ್ ಪಡೆಯಲು ಸುತ್ತಾಡುತ್ತಿದ್ದಾರೆ, ಆದರೆ ಎಲ್ಲ ಕಡೆಯೂ ಕೊರತೆ ಎದ್ದು ಕಾಣುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ, ತಮ್ಮ...