ಬರೋಬ್ಬರಿ ನಾಲ್ಕು ಸಾವಿರ ಕೋಟಿ ಮೌಲ್ಯದ ಈ ಭವ್ಯ ಮಹಲಿನಲ್ಲಿ ಯಾರು ವಾಸಿಸುತ್ತಾರೆ ಗೊತ್ತಾ?
ಭಾರತ ದೇಶವೆಂದರೆ ಅನೇಕ ರಾಜ ಮಹಾರಾಜರು ಆಳಿದ ದೇಶ, ಈ ದೇಶವನ್ನಾಳಿದ ರಾಜ ಮಹಾರಾಜರುಗಳು ಒಬ್ಬರಿಗಿಂತ ಒಬ್ಬರು ಸಾಹಸಿಗರು ಹಾಗೂ ಒಬ್ಬರಿಗಿಂತ ಒಬ್ಬರು ಶ್ರೀಮಂತರಾಗಿದ್ದರು. ಅವರ ಆಸ್ತಿ ಪಾಸ್ತಿ ಈಗಲೂ ಸಾವಿರಾರು ಕೋಟಿ ರೂಪಾಯಿಗಳ...