‘ತೆರೆ ನೈನಾ ಮೆರೆ ನೈನಾ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಪೃಥ್ವಿ ಶಾ ಗೆಳತಿ ಪ್ರಾಚಿ ಸಿಂಗ್; ‘ಸೂಪರ್’ ಎಂದ ನೇಟಿಜನ್ಸ್!
ದೆಹಲಿ ಕ್ಯಾಪಿಟಲ್ಸ್ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಐಪಿಎಲ್ 2021 ರಲ್ಲಿ ತಮ್ಮ ಸಾಧನೆಯೊಂದಿಗೆ ಸಾಕಷ್ಟು ಸುದ್ದಿ ಮಾಡಿದ್ದಾರೆ. ಕರೋನಾ ವೈರಸ್ ನಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದ್ದರೂ, ಪೃಥ್ವಿ ಶಾ ಈ ಋತುವಿನಲ್ಲಿ ಇಲ್ಲಿಯವರೆಗೆ ತಮ್ಮ...