ಹೊಟೆಲ್ ರೂಮ್ ನಲ್ಲಿ, ಟ್ರಯಲ್ ರೂಮ್ ನಲ್ಲಿ ಹೈಡೆನ್ ಕ್ಯಾಮೆರಾ ಇದೆಯಾ ಎಂದು ತಿಳಿದುಕೊಳ್ಳುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಹೋಟೆಲ್ ರೂಮ್ ಗಳಲ್ಲಿ, ಸ್ನಾನಗೃಹಗಳಲ್ಲಿ, ಟ್ರಯಲ್ ರೂಮ್ ಗಳಲ್ಲಿ ಹೈಡನ್ ಕ್ಯಾಮೆರಾ ಅಡಗಿಸಿಡುವ ಘಟನೆಗಳು ಹೆಚ್ಚಾಗಿವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಹ ಎಲ್ಲೋ ಹೊರಗೆ ಹೋದಾಗ ನೀವು ಉಳಿದುಕೊಳ್ಳುವ ಹೋಟೆಲ್‌ನ ಕೋಣೆಯನ್ನು...