ಐಪಿಎಲ್ ನಲ್ಲಿ ಭಾಗಿಯಾಗಿರುವ ತಮ್ಮ ದೇಶದ ಆಟಗಾರರಿಗೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ಪ್ರಧಾನಿ!
ಐಪಿಎಲ್ – 2021 ರಲ್ಲಿ ಭಾಗಿಯಾಗಿರುವ ಆಟಗಾರರಲ್ಲಿ ಮೊದಲಿನಿಂದಲೂ ಕೊರೊನ ಚಿಂತೆ ಕಾಡುತ್ತಿದೆ. ಅದೆಷ್ಟೇ ಮುನ್ನೆಚ್ಚರಿಕೆ ತಗೆದುಕೊಂಡಿದ್ದರೂ ಅವರ ಆತಂಕ ನಿವಾರಣೆಯಾಗಿಲ್ಲ, ಅದರಲ್ಲೂ ಇತ್ತೀಚೆಗೆ ಭಾರತದಲ್ಲಿ ಕೊರೋನ ಪ್ರಕರಣಗಳು ಮಿತಿಮೀರುತ್ತಿರುವುದರಿಂದ ಆಟಗಾರರು ಅದರಲ್ಲೂ ವಿದೇಶಿ...