1 ಎಕರೆ ಜಮೀನಿನಲ್ಲಿ ನರ್ಸರಿ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಇವರ ಕೃಷಿ ಪದ್ಧತಿಯು ನಿಜಕ್ಕೂ ಮಾದರಿ ಹಾಗೂ ಅನುಕರಣೀಯವಾದುದು!
ಕೃಷಿ ಹಾಗೂ ಕೃಷಿ ಕ್ಷೇತ್ರದಲ್ಲಿನ ಹೊಸ ಪ್ರಯೋಗಗಳು ನಮ್ಮ ದೇಶದ ಯುವ ಜನರನ್ನು ಕೃಷಿಯತ್ತ ಸೆಳೆಯಬೇಕಾಗಿದೆ. ಏಕೆಂದರೆ ದೇಶದಲ್ಲಿ ಕೃಷಿಯು ಭವಿಷ್ಯತ್ತಿನ ಎಂದೂ ಮುಳುಗದ ಸೂರ್ಯನಿದ್ದಂತೆ. ಕೃಷಿ ಎಂಬ ಸೂರ್ಯನು ನಿಧಾನವಾಗಿ ಆಕಾಶದಲ್ಲಿ ಮೇಲೇರುತ್ತಿದ್ದು,...