Viral Video: ಬೇಟೆಯೇ ಬಂದು ಬಲೆಗೆ ಬಿದ್ದ ಹಾಗೆ, ತಾನಾಗಿಯೇ ಬಂದು ಸಿಂಹದ ಕೈಗೆ ಸಿಕ್ಕಿ ಕೊಂಡ ಜಿಂಕೆ!
ಸಿಂಹ ಕಾಡಿನ ರಾಜ. ಅದು ಯಾವಾಗ , ಯಾವ ಪ್ರಾಣಿಯನ್ನು ಆದರೂ ಬೇಟೆಯಾಡಿ, ಹಿಡಿದು ತಿನ್ನಬಹುದು. ಸಿಂಹಕ್ಕೆ ಯಾವುದೇ ಪ್ರಾಣಿಯನ್ನು ಆದರೂ ಹಿಡಿದು ತಿನ್ನುವ ಸಾಮರ್ಥ್ಯವಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ವಿಡಿಯೋ ಈಗ...