ನದಿಯಲ್ಲಿ ನೀರು ಕುಡಿಯುತ್ತಿತ್ತು ಚಿರತೆ; ನೋಡು ನೋಡುವಷ್ಟರಲ್ಲೇ ಮೊಸಳೆ ಬಾಯಿಗೆ ತುತ್ತಾಯಿತು! ಬೆ`ಚ್ಚಿ ಬೀಳಿಸುವ Viral Video
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಕೂಡ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ವನ್ಯ ಜೀವಿಗಳ ಜೀವನ ಹಾಗೂ ಅವುಗಳ ಹೋ ರಾ ಟದ ಬದುಕಿನ ರೋಚಕ ಕ್ಷಣಗಳನ್ನು ಸೆರೆಹಿಡಿದ ವೀಡಿಯೊಗಳು...