ಮೀನು ಹಿಡಿಯಲು ಹೊಸ ತಂತ್ರ ಬಳಸಿದ ಚಾಣಾಕ್ಷ ನಾಯಿ: ವೀಡಿಯೋ ನೋಡಿ ನಾಯಿಯ ತಂತ್ರಕ್ಕೆ ಮನಸೋತ ನೆಟ್ಟಿಗರು
ಮನುಷ್ಯನಿಗೆ ಅನಾದಿಕಾಲದಿಂದಲೂ ಆತನ ಜೊತೆಯಾಗಿರುವ ಸಾಕುಪ್ರಾಣಿ ಎಂದರೆ ಅದು ನಾಯಿ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂದು ಕೂಡ ಹೇಳುತ್ತೇವೆ. ನಿಷ್ಠೆ ಮತ್ತು ಪ್ರಾಮಾಣಿಕತೆಯ ವಿಷಯ ಬಂದಾಗಲೂ ನಾಯಿಗೆ ಬೇರೆಲ್ಲ ಪ್ರಾಣಿಗಳಿಗಿಂತ ಅಗ್ರಸ್ಥಾನವನ್ನು ನಾವು...