ಬಂಗಾರ ವನ್ನು ಖರೀದಿ ಮಾಡಲು ಸದಾವಕಾಶ; 8000 ರೂ ಗಳಷ್ಟು ಕಡಿಮೆಯಾದ ಚಿನ್ನದ ಮೌಲ್ಯ!
ಬಂಗಾರದ ಬೆಲೆ ಮತ್ತೊಮ್ಮೆ ಪ್ರತಿ 10 ಗ್ರಾಂ ಗೆ 50 ಸಾವಿರ ರೂಪಾಯಿಗಳಿಗಿಂತ ಕೆಳಗೆ ಇಳಿದಿದೆ.ಎಂಸಿಎಕ್ಸ್ ನಲ್ಲಿ ಚಿನ್ನದ ಡಿಸೆಂಬರ್ ನ ವಾಯಿದೆಯು 48,512 ರೂಪಾಯಿಗಳಿಗೆ ಮುಗಿದಿತ್ತು. ಅದರೆ ಇದರಲ್ಲಿ ಇನ್ನೂರು ರೂಪಾಯಿಗಳ ಹತ್ತಿರಕ್ಕೆ...