ಅಚ್ಚರಿ ಎನಿಸಿದರೂ ಇದು ಸತ್ಯ! ಅಲಾಸ್ಕಾದಲ್ಲಿಯ ‘ಈ’ ಪಟ್ಟಣದಲ್ಲಿ ಸೂರ್ಯೋದಯ ವಾಗೋದು 2021 ರಲ್ಲಿಯೇ!
ಪ್ರಪಂಚದಲ್ಲಿ ಅನೇಕ ವಿಸ್ಮಯಗಳು ಕಾಣಲು ಕೇಳಲು ಮತ್ತು ನೋಡಲು ಸಿಗುತ್ತವೆ. ಅದರಲ್ಲಿಯದೇ ಒಂದು ವಿಸ್ಮಯ ನೋಡಿ ಇದು. ಅಲಸ್ಕದಲ್ಲಿ ಒಂದು ಪಟ್ಟಣದಲ್ಲಿಯ ಮುಂಬರುವ ಸೂರ್ಯೋದಯ ನೇರವಾಗಿ ಇನ್ನು 2021ರಲ್ಲಿಯೇ ಎಂದರೆ ಯಾರಿಗೂ ವಿಶ್ವಾಸವೇ ಕೂಡುವದಿಲ್ಲ....