ಕಿಡ್ನಿ ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ: ಆತಂಕಕ್ಕೆ ಈಡಾದ ಜನರು!
ವೈದ್ಯರನ್ನು ಭೂಮಿಯ ಮೇಲಿರುವ ದೇವರುಗಳೆಂದೇ ಜನರು ಕರೆದು ಗೌರವಿಸುತ್ತಾರೆ. ಏಕೆಂದರೆ ಅನೇಕ ಜನರನ್ನು ಆರೋಗ್ಯ ಸಮಸ್ಯೆಗಳಿಂದ ಕಾಪಾಡುವ ಶಕ್ತಿ ವೈದ್ಯರಲ್ಲಿ ಇದೆ. ಆದರೆ ಇಂತಹ ಒಬ್ಬ ವೈದ್ಯ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ಮಾಡಿದ...