ಮಾರುತಿ ಕಂಪನಿ ಕಾರುಗಳು ಎಷ್ಟು ಸುರಕ್ಷಿತ: ಕ್ರ್ಯಾಶ್ ಟೆಸ್ಟ್ ನಲ್ಲಿ ಸಿಕ್ಕ ಅಂಕಗಳೆಷ್ಟು?
ಇತ್ತೀಚಿಗಷ್ಟೇ ಗ್ಲೋಬರ್ ಎನ್ ಸಿ ಎ ಪಿ ಹಲವು ಭಾರತೀಯ ವಾಹನಗಳ ಕ್ರ್ಯಾಶ್ ಪರೀಕ್ಷೆಯನ್ನು ನಡೆಸಿದ್ದು, ಅದರ ಫಲಿತಾಂಶವನ್ನು ಕೂಡಾ ಪ್ರಕಟಣೆ ಮಾಡಿದೆ. ಇದರಲ್ಲಿ ಟಾಟಾ ಮೋಟರ್ಸ್ ಮತ್ತು ಮಹೀಂದ್ರಾ ಕಂಪನಿಯ ವಾಹನಗಳಿಗೆ ಉತ್ತಮ...