ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಆದ ಹಾರ್ಧಿಕ್ ಪಾಂಡ್ಯಗಿದೆ ಐಶಾರಾಮೀ ಕಾರುಗಳ ಕ್ರೇಜ್ : ಇಲ್ನೋಡಿ ಅವರ ಕಾರುಗಳ ಕಲೆಕ್ಷನ್
ಕ್ರಿಕೆಟ್ ಆಟಗಾರರು ಎಂದರೆ ನಮ್ಮಲ್ಲಿ ಒಂದು ರೀತಿಯ ಕ್ರೇಜ್ ಹಾಗೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳೇ ಇದ್ದಾರೆ. ಕ್ರಿಕೆಟ್ ಎಂದರೆ ನಮ್ಮ ದೇಶದಲ್ಲಿ ಒಂದು ರೀತಿಯ ಕ್ರೇಜ್. ಕ್ರಿಕೆಟ್ ಆಟ ಎಂದರೆ ತಮ್ಮೆಲ್ಲಾ ಕೆಲಸ...